Beish
Saturday, January 8, 2022
ಚುಟುಕು
ಎದ್ರ ಕುಂದ್ರಸ್ಕೊಂಡ ಹಿಂಗ
ಈ ಸುಂದ್ರನ ರೂಪದ ಬಗ್ಗೆ
ಚೆಂದಾನ ಪದ್ಯ ಬರಿಯಾಕ
ಹತ್ತ್ಯಾಳಂತಂದ
ತಿಳ್ಕೊಬ್ಯಾಡ್ರಪಾ!!
ಮಳ್ಳಿ..!??
ಲಾಕ್ ಡೌನ್ ನ್ಯಾಗ
ಹಿಂಬದಿಗೆ ನಾಕ ಏಟ
ಬಿಳ್ಲೆಂತಂದ ಕಿರಾಣಿ
ಸಾಮಾನ ಬರ್ದ ಕೊಡಾಕ್ಹತ್ತಾಳ
ನಕ್ಕೊಂತ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment