ಯೋಚಿಸಲಿಕ್ಕೇನಿದೆ? ಹಸಿವು.... ಯಾವಾಗಲೂ ಬೆನ್ನಿಗಂಟಿ ಕೊಂಡೆ ಇರುತ್ತದೆ!. ಗಿರಾಕಿಯನ್ನಿಂದು ಬಲೆಗೆ ಬಿಳಿಸಿಕೊಳ್ಳಲೆಬೇಕು! ಅಗುಳಿಗಾಗಿ ಅಲ್ಲದಿದ್ದರೂ... ನಾಳೆಯ ಪಾಳೆಗೆ, ಬಿರುಕುಬಿಟ್ಟ ತುಟಿಯಂಚುಗಳ ಮರೆಮಾಚುವ ಬಣ್ಣಕ್ಕಾಗಿ!
No comments:
Post a Comment