Beish
Saturday, March 26, 2022
ಗೆಳೆಯ
ಬರಿ ನಿದಿರೆಯಲ್ಲೆ
ಬಂದು, ಕನಸುಗಳಿಗೆ
ಬಣ್ಣವ...ತುಂಬಿ ಹೋದರೆ
ಹೇಗೆ ಗೆಳೆಯ!!
ಬರುವೆಯೆಂದೊ...?
ಖಾಲಿಯಾಗಿರುವ ಅದರದ
ಕೊಡಗಳಿಗಳಿಗೆ ಜೇನ
ತುಂಬಲು ಇನಿಯ!!
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment