ಮನೆ ಮನೆ ಬೇಡಿ ತಿನ್ನೊ ಬಿಕ್ಷುಕನ ಮನೆಗ್ಹೊಗಿ ಬಿಕ್ಷೆ ಬೇಡಿದ್ರ ಹೆಂಗ
ಕಣ್ಣ ಕಾಣದೋನ ಮುಂದ ಹೋಗಿ ಊರಿಗೆ ಹೋಗೊ ದಾರಿ ಕೇಳಿದ್ರ ಹೆಂಗ
ಮಾತೆ ಬರದವನ ಕೈಗೆ ಶ್ರಂಗಾರ ಕಾವ್ಯ ಕೊಟ್ಟ ಹಾಡಂತಂದ್ರ ಹೆಂಗ
ಹಂಗ...
ಪ್ರೀತಿ ಸುಖ ಬೇಡಿ ಬಂದೊವ್ಗ ಪ್ರೀತಿ ಅಂದ್ರ ಏನಂತ ಕೇಳಿದ್ರ ನನ್ ಬಾಳೆ ಹೆಂಗ
No comments:
Post a Comment