ಮದ್ಯ
ಕೆಟ್ಟದ್ದೆಂದು
ನೀ...
ದೂರಬೇಡ
ಗೆಳೆಯ.
ದೂರಾದವಳ
ಮರೆಯಲು
ನನಗೀದೆ
ಔಷಧಿಯಾಗಿದೆಯಲ್ಲ!!!
Showing posts with label ಗೆಳೆಯ. Show all posts
Showing posts with label ಗೆಳೆಯ. Show all posts
Sunday, April 7, 2019
ಶಾಯರಿ ೬೧೫
Monday, February 25, 2019
ಶಾಯರಿ ೭೦೧
ತುಟಿಗಳೆರಡು ಒಡೆದು..
ಬಿರುಕುಬಿಟ್ಟ
ಸಂಧಿಯೊಳಗಿಂದ,
ರಕ್ತವು ಜೀನುಗುತಿಹುದು
ಗೆಳೆಯ..
ಮಧು ಬಟ್ಟಲು...
ತುಟಿಯನೊಮ್ಮೆ ಸೋಕಿದಾಗಲೆಲ್ಲ...
ರಂಗೀಯು
ತುಟಿಕಚ್ಚಿದ ನೆನಪುಗಳು
ಮತ್ತೆ....ಮತ್ತೆ...
ನೆನಪಾಗುವವಲ್ಲ..!!!
Subscribe to:
Posts (Atom)