ನಿನ್ನ ಹೆಸರಿನಲ್ಲಿ ಹುಟ್ಟಿಕೊಂಡಿವೆ ನೋಡಿಲ್ಲಿ ಎಷ್ಟೊಂದು ಗೋರಿಗಳು ರಂಗೀ... ನೀನು ಮಾತ್ರ, ಅರಿವಿಲ್ಲದಂತೆ ಆಡುತ್ತಿರುವೇಯಲ್ಲ ಗೆಳತಿಯರೊಡಗೂಡಿ ಲಗೋರಿ...
ನಿನ್ನ ಮುನಿಸಿಗೆ ಅರಗಿಣಿಯು ಸಿಟ್ಟಾಗಿದೆ ನೋಡು ನನ್ನ ಮೇಲೆ ರಂಗೀ.... ನನ್ನೆದೆಯ ಗೂಡಿದು ಪಂಜರವೇನಲ್ಲ!!! ಬಂದು ಕೂರೊಮ್ಮೆ ನಿನಗೆ... ಗೊತ್ತಾಗುವುದೆಲ್ಲ!!!