ಮಾವು ನೆನೆದರೆ ಸಾಕ ಬಾಯ್ತುಂಬ ನೀರು ಮಧು ಅಂತ ನಿನ್ನ ಹೆಸರ ಕರದ್ರ ಸಾಕ ಎದಿ ತುಂಬಾ ಜೇನ ಸುರಿತೈತಿ
ಮಲ್ಲಿಗೆ ನೆನೆದರೆ ಸಾಕ ಅದರ ಘಮ ನೆನಪಿಗೆ ಮುತ್ತಿಕ್ಕತೈತಿ ಮೋಹಿನಿ ಅಂತ ನೆನಸಿದ್ರ ಸಾಕ ನೀನಾಡಿದ ಮೋಹದ ಮಾತಗಳು ನನ್ನನ್ನ ಕಟ್ಟಿ ಹಾಕ್ತವ ನೋಡ
No comments:
Post a Comment