ಓದಲಾಗದ...ಗ್ರಂಥವು ನೀನು ನೆನಪಿಟ್ಟುಕೊಳ್ಳಲಾಗದ ಪದ್ಯವು ನೀನು ಓದದೆ...ಮೊದಲ ಪುಟದಲ್ಲಿ ನಿನ್ನ ಹೆಸರ ನಾ ಬರೆದಿಹೆ...
ಗೆಳೆಯಾ..... ಹೇಳಲು ಅಧರಗಳು ಅದರುತಿವೆ... ಮನಸಿದು ಮಾತ ಕೇಳದೆ ನಲಗುತಿದೆ... ಬೆಸೆಯ ಬಾರೆಯಾ... ? ನನ್ನ ಹೆಸರಿನ ಹಿಂದೆ ನಿನ್ನಯ ಹೆಸರನು....
No comments:
Post a Comment