ಸಾವಿಗೂ... ಸಂಜೀವಿನಿ ಎಂಬ ಮದ್ದುಂಟು ಸಾಕಿ... ಬೆಟ್ಟವ ಹೊತ್ತು ತರುವಷ್ಟು ಬಲವು ನನ್ನಲಿಲ್ಲ... ಅವಳ ನೋವುಗಳ ಮರೆಸಿಕೊಳ್ಳಲು... ಕೈಯಲೊಂದು ಮಧು ಬಟ್ಟಲಿದೆ ಸಾಕಲ್ಲ..
No comments:
Post a Comment