ಕಡೆದು, ಗೂಡಿಸಿ ಹಾಕಿಬಿಟ್ಟೆ... ಹೊಲದೊಳಿದ್ದ ಕಸ-ಕಡ್ಡಿ, ಮುಳ್ಳು ಕಂಟಿಗಳ...!! ಕಿತ್ತೊಗೆಯಲೆ ಆಗುತ್ತಿಲ್ಲ.... ಮನದಾಳದಲ್ಲಿ ಬೇರು ಬಿಟ್ಟಿರುವ ಮೋಹ-ವ್ಯಾಮೋಹಗಳ..!!
ಕಡೆದು ಸುಟ್ಟು ಬಿಟ್ಟರೂ... ಮತ್ತೆ ಚಿಗುರಿ, ಹೂಗಳರಳಿಸಿ ತೋರುತ್ತಿದೆ ಪ್ರೀತಿ.. ಸುಟ್ಟ ಮನಗಳು ಅರಿತುಕೊಳ್ಳುವವೇ... ಇದರ ರೀತಿ ನೀತಿ