Showing posts with label ಕಲ್ಲಾಗಿರುವೆ. Show all posts
Showing posts with label ಕಲ್ಲಾಗಿರುವೆ. Show all posts

Wednesday, January 8, 2020

ಚುಟುಕು

ಕಲ್ಲಾಗಿರುವೆ? ಎಂದು
ಗೊತ್ತಿದ್ದರೂ...
ನಿನ್ನ ಕಿವಿಯಲ್ಲಿ
ಇಲ್ಲ, ಸಲ್ಲದ್ದನ್ನೆಲ್ಲವ
ಹೇಳುವರಲ್ಲ
ನಂದಿ...!
ಜೀವವಿದ್ದು, 
ಮನಸ್ಸನ್ನೆ ಕಲ್ಲಾಗಿಸಿಕೊಂಡು
ಕೂತಿದ್ದರು... ಬೆನ್ನ ಹಿಂದೆ
ಇರಿಯುವ ಮಾತುಗಳನ್ನೆ
ಆಡುತ್ತಾರಲ್ಲ, ಮತ್ಸರದ
ಮಂದಿ..!