Showing posts with label ಕುಳಿತುಕೊಳ್ಳಲು. Show all posts
Showing posts with label ಕುಳಿತುಕೊಳ್ಳಲು. Show all posts

Wednesday, January 8, 2020

ಚುಟುಕು

ಕುಳಿತುಕೊಳ್ಳಲು
ಬೇಕಾದಷ್ಟು ಕುರ್ಚಿಗಳಿವೆ
ನಮ್ಮಂಥವರಿಗೆ,
ಪೀಠಗಳಿಲ್ಲ!!
ಬೇಕೆಂದರೆ, ತೊಡೆದುಕೊಂಡು
ಬರಬೇಕು ಸಂಸಾರದ
ಕಾಟ!!
ನಮಗೇತಕ್ಕೆ ಬೇಕು?
ಬದುಕೆ ಹೇಳಿಕೊಂಡು
ಹೋಗುತ್ತದಲ್ಲ ಅನುಭವದ
ಪಾಠ