Showing posts with label ಚುಟುಕು. Show all posts
Showing posts with label ಚುಟುಕು. Show all posts

Saturday, September 21, 2019

ರಂಗೀ

ಅವಳೊ...
ಆಳಕ್ಕಿಳಿದಷ್ಟು
ಅರ್ಥವಾಗದ
ಪುಸ್ತಕ
ರಂಗೀ....
ಮರೆಯೆಂದರೂ...
ಹುಚ್ಚು ಹಿಡಿಸಿಕೊಂಡು
ಬಿಟ್ಟಿದೆ.. ನನ್ನೀ
ಮಸ್ತಕ

ರಂಗೀ

ಗುಣಪಡಿಸಲು
ಔಷಧಿಯೇ.. ಇಲ್ಲದಂತಹ
ಗಾಯವ ಮಾಡಿ
ಹೋಗಿಹಳವಳು
ರಂಗೀ....
ಮರೆಯಬಹುದೆಂಬ
ಭ್ರಮೆಯಲ್ಲಿಯೇ...
ದಿನವು ಕುಡಿಯುತ್ತಿರುವೆ
ನಿನ್ನ ಮದಿರೆಯನ್ನು