Showing posts with label ನಂಬಿಕೆಯೆ ಇಲ್ಲವೆಂದ. Show all posts
Showing posts with label ನಂಬಿಕೆಯೆ ಇಲ್ಲವೆಂದ. Show all posts

Tuesday, May 7, 2019

ಚುಟುಕು ೮೧೦

ನಂಬಿಕೆಯೇ...
ಇಲ್ಲವೆಂದ ಮೇಲೆ
ಎದೆಯ ಮೇಲೊಂದು
ಕಲ್ಲಿನ
ಹೊರೆಯೇಕೆ?
ಮನಸಿನೊಳಗೆ ಇಲ್ಲದ್ದಕ್ಕೆ
ಅಂಗೈಯೊಳಗೂ...
ಸ್ಥಾನವನ್ನು
ಕೊಡಬೇಕೆ?