Showing posts with label ನನ್ನ ಬಗ್ಗೆ ನಿನಗಿಲ್ಲ. Show all posts
Showing posts with label ನನ್ನ ಬಗ್ಗೆ ನಿನಗಿಲ್ಲ. Show all posts

Friday, May 3, 2019

ಚುಟುಕು ೭೮೪

ನನ್ನ ಬಗ್ಗೆ
ನಿನಗಿಲ್ಲ
ಒಂಚೂರು
ಮರುಕ...
ನನ್ನೆದೆಯ
ನೋವಿಗೆ,
ಭೂಮಿಯು
ಬಿಟ್ಟಿದೆ ನೋಡ..
ಬಿರುಕ..