Showing posts with label ನಾಟಕಗಳಲ್ಲಿ. Show all posts
Showing posts with label ನಾಟಕಗಳಲ್ಲಿ. Show all posts

Saturday, May 4, 2019

ಚುಟುಕು ೭೯೮

ನಾಟಕಗಳಲ್ಲಿ
ಮಾಡಿದ್ದೀರಿ...
ಎಂತೆಂತಹ
ಪಾತ್ರಗಳನ್ನು!!!
ಮುಗಿಸಿ
ನಡೆದಿರಲ್ಲ
ಇಂದು
ಬದುಕಿನ
ಪಾತ್ರವನ್ನು!!!

ಮಾಸ್ಟರ್ ಹಿರಣ್ಣಯ್ಯ ಅವರಿಗರ್ಪಿತ