Showing posts with label ಮಣ್ಣನ್ನು ಹದ. Show all posts
Showing posts with label ಮಣ್ಣನ್ನು ಹದ. Show all posts

Sunday, May 5, 2019

ಚುಟುಕು ೮೦೧

ಮಣ್ಣನ್ನು
ಹದ ಮಾಡದಿದ್ದರೆ
ಕಸವೆ
ಹಬ್ಬುವುದು
ಹೊಲದ ತುಂಬೆಲ್ಲ!!!
ಮನಸ್ಸನ್ನು
ಹದಗೊಳಿಸದಿದ್ದರೆ
ಕಲ್ಮಶವೆ
ತುಂಬಿಕೊಳ್ಳುವುದು
ಮತಿಯಲ್ಲೆಲ್ಲ!!!