Beish
Showing posts with label
ಹೇಗೆ ನಡೆದಾಡಿಬಿಡಲಿ
.
Show all posts
Showing posts with label
ಹೇಗೆ ನಡೆದಾಡಿಬಿಡಲಿ
.
Show all posts
Wednesday, January 8, 2020
ಚುಟುಕು
ಹೇಗೆ ನಡೆದಾಡಿಬಿಡಲಿ
ನಿಮ್ಮ ನೆಲದಲ್ಲಿ
ಅಕ್ಕ...
ತಮವ ತುಂಬಿಕೊಂಡ
ಮನದಲ್ಲಿ
ಚೂರು...ಸುಜ್ಞಾನದ
ಬೆಳಕನ್ನಾದರು
ಹರಿಸು ಮತಿಯಲ್ಲಿ
ಸಾರ್ಥಕತೆಯನ್ನಾದರು
ಕಂಡುಕೊಳ್ಳುವೆ
ಬದುಕಿನಲ್ಲಿ.
Older Posts
Home
Subscribe to:
Posts (Atom)