ನಾನೊಬ್ಬ ಬರಹಗಾರನಷ್ಟೆ ಅಲ್ಲೊ ಇಲ್ಲೊ, ಯಾರೊ ಬಿಟ್ಟ ಬಿಸಾಡಿದ ಪದಗಳ ಹುಡುಕಿ ನನ್ನ ನೋವು ನಲಿವುಗಳೆಂಬ ಪದ್ಯವೊ, ಗದ್ಯವೊ ಎಂಬಂತಹ ಸಾಲಿಗೆ ತುರುಕುವೆನಷ್ಟೆ
ನಾನೊಬ್ಬ ಕೇಳುಗಾರನಷ್ಟೆ ಅವರಿವರೂ ಹಾಡಿದ, ನುಡಿದ ಮಾತುಗಳರ್ಥವ ಹಿಡಿದು ಕುಡಿದು, ಮಲಗೆದ್ದು ಅದರಲರ್ಥವಾದುದ ಬರೆಯುವನಷ್ಟೆ
No comments:
Post a Comment