ನೋಡದಿರು ದಿನವು ಹೀಗೆ ನನ್ನ, ಕಾಮದ ಕಣ್ಣಿಂದ ಸುಡುವ ಹಾಗೆ
ಆಡದಿರು ದಿನವು ಹೀಗೆ ನನ್ನ, ಚುಚ್ಚಿ ಚುಚ್ಚಿ ಕೊಲ್ಲುವ ಹಾಗೆ
ನಗದಿರು ದಿನವು ಹೀಗೆ ನನ್ನ, ಹಿಯ್ಯಾಳಿಸಿ, ತುಳಿಯುವ ಹಾಗೆ
ಹೊಡೆಯದಿರು ದಿನವೂ ಹೀಗೆ ನನ್ನ, ನಾನೇ ಸಾಯುವ ಹಾಗೆ
ಗಂಡೇ....
No comments:
Post a Comment