ಹತ್ತಿ ಕಾಯಿಯ ತೊಗಟೆ ಬಲು ದಪ್ಪ| ಅದರೊಳಗಿನ ಹತ್ತಿ ಬಲು ನಿಪ್ಪ
ಬದಾಮಿ ಕಾಯಿ ತೊಗಟಿ ಬಲು ಗಟ್ಟಿ| ಅದರೊಳಗಿನ ಬದಾಮಿ ತಿನ್ನಾಕ ಇನ್ನೂ ತುಟ್ಟಿ
ಕಿತ್ತಳೆ ಹಣ್ಣಿನ ಸಿಪ್ಪಿ ಬಲು ಮೆತ್ತಗ| ಅದನ್ನ ಸಿಳಾಕ ಹೋದ್ರ ಕಣ್ಣಾಗ ಬರೀ ನೀರ
ಬಾಳೆ ಹಣ್ಣಿನ ಸಿಪ್ಪಿ ಬಲು ಸುಲಭ| ಇದನ್ನ ತಿಂದ್ರ ಮಲ ಇನ್ನೂ ಸುಲಭ
No comments:
Post a Comment