ಸೋಲಿನ ದಿನಗಳ ಮರೆಯದೆ ಸೋತೆ ಗೆಲುವಿನ ದಿನಗಳ ಉಳಿಸದೆ ಸೋತೆ
ನೋವಿನ ದಿನಗಳ ಅಳಿಸದೆ ಹೋದೆ ಹರುಷದ ದಿನಗಳ ಗಳಿಸದೆ ಹೋದೆ
ದಾರಿದ್ರ್ಯ ದಿನಗಳ ಕಳಚಲು ಎದ್ದೆ ಪಾವಿತ್ರ್ಯ ದಿನಗಳ ಬಳಚಲು ಬಿದ್ದೆ
ಸಾವಿನ ದಿನಗಳ ಕಹಿಯನು ಅರಿತೆ ಬದುಕಿನ ದಿನಗಳ ಸವಿಯನು ಮರೆತೆ
No comments:
Post a Comment