ಅಡುಗೆ ಮಾಡುವನ ಮನಸ್ಸು ತಿಳಿಯಾಗಿರಬೇಕು ಅಡುಗೆ ಉಣ್ಣುವನ ಹೊಟ್ಟೆ ಹಸಿದಿರಬೇಕು
ಪಾಠ ಮಾಡುವ ಗುರುವಿಗೆ ಅರಿವಿರಬೇಕು ಪಾಠ ಕೇಳುವ ವಿದ್ಯಾರ್ಥಿಗೆ ದಾಹವಿರಬೇಕು
No comments:
Post a Comment