ಪ್ರೀತಿಗೆ ಬಹಳ ದಿನ ಉಪವಾಸ ಇಡಬಾರ್ದು ದ್ವೇಷಕ್ಕ ಬಹಳ ದಿನ ಖೂಳ ಹಾಕಬಾರ್ದು
ನೀತಿಗೆ ಬಹಳ ದಿನ ಸತಾಯ್ಸಿರಬಾರ್ದು ಅನ್ಯಾಯಾನ ಬಹಳ ದಿನ ಸಹಿಸ್ಕೊಬಾರ್ದು
ಹೆಂಡ್ತಿನ ಬಹಳ ದಿನ ರಮೀಸಬಾರ್ದು ತಾಯಿನ ಬಹಳ ದಿನ ನೋಯಿಸಬಾರ್ದು
No comments:
Post a Comment