ಅವನ ನೆನಪಿನಲ್ಲಿ ಅಂಗೈಯಲ್ಲಿ ಗೋರಂಟಿಯನ್ನು ಹಚ್ಚಿಕೊಂಡಿರುವೆ, ರಂಗೇರುವುದು? ಇಲ್ಲವೋ? ಗೊತ್ತಿಲ್ಲ!! ಇನಿಯ.... ನಿನ್ನ ನೆನೆದಾಗಲೆಲ್ಲ ಕೆನ್ನೆಯು ಮಾತ್ರ ರಂಗೆರುತ್ತದೆ..
No comments:
Post a Comment