Monday, June 17, 2019

ಚುಟುಕು

ಮತ್ತೆ...ಮತ್ತೆ...
ಮನಸ್ಸು ಗರ್ಭಪಾತಕ್ಕೆ
ತುತ್ತಾಗುತ್ತಿದೆ!!!
ಮನಸಿನೊಳಗಿನವಳ
ಕನಸುಗಳಿಗೆ
ಜೀವವ ತುಂಬಲಾರದೆ!

No comments:

Post a Comment