ಅಂದಿನಿಂದ ಇಂದಿನವರೆಗೂ... ಅಷ್ಟೇ ಪ್ರೀತಿಯಿಂದ ಮದ್ಯವನ್ನು ಸುರಿದು ಕೊಡುತ್ತಿರುವೆಯಲ್ಲ ಸಾಕಿ.... ನಿನೆಂಥಹ ವ್ಯಾಪಾರಿ!!! ಮುಸ್ಸಂಜೆಗೊಂದು ಗುಟುಕು ಒಲವ ಭಿಕ್ಷಿಸದೆ ನಡೆದ ರಂಗೀ... ಇವಳೆಂಥ ವೈಯ್ಯಾರಿ!!!
No comments:
Post a Comment