ಎಡೆಬಿಡದೆ ಸುರಿದು ಹೋಗಿದೆ ಮಳೆ ಫಸಲಿಗಿಂತಲೂ ಫಲವತ್ತಾಗಿ ಬೆಳೆದಿದೆ ಕಳೆ ಎರಡರ ನಡುವೆ ಸಿಕ್ಕು ಕೊಳೆತು ಹೋಗುತ್ತಿದೆ ಬೆಳೆದ ಬೆಳೆ
No comments:
Post a Comment