ಒಂಟಿತನಕ್ಕಿಂತಲೂ ಖಾಲಿತನವು ಬಹು ಅಪಾಯಕಾರಿಯಾದದ್ದು ರಂಗೀ... ಹೇಗೆ ಅಂತ ಹೇಳಲೆ? ಒತ್ತೊತ್ತುಕೊಂಡು ಬರುವವಳ ನೆನಪುಗಳ ಮರೆಯಲು... ಮದಿರೆಯನ್ನು ಕುಡಿಯಬೇಕೆಂದಾಗ ನಿನ್ನರಮನೆಯ ಹೂಜಿಯು ಖಾಲಿ ಇರುವುದಲ್ಲ!
No comments:
Post a Comment