ನಿನ್ನ ಹುಡುಕಿಕೊಂಡು ಬರುವ ಹಾದಿಯು ಮುಚ್ಚಿ ಹೋಗಿದೆ! ಗೊತ್ತಿರುವುದು ನಿನಗೊಬ್ಬಳಿಗೆ, ಮರಳಿಬಿಡು ಎದೆಗೂಡಿಗೆ ನೆರೆಯ ನೀರು ನಿನ್ಹೆಸರಿನ ಉಸಿರಿನು ಕಸಿಯುವ ಮುನ್ನ!!
No comments:
Post a Comment