ಪ್ರೀತಿಗೆ ಬೆನ್ನು ತೋರಿಸಿದ ದಿನವೆ ನನ್ನೆಲ್ಲ ಮಾತುಗಳನ್ನು ಗಂಟುಕಟ್ಟಿ ಒಗೆದುಬಿಟ್ಟೆ, ಮದ್ಯದ ಬಟ್ಟಲಿನೊಳಗೆ ರಂಗೀ.... ನನ್ನ ಬಳಿ ಇರುವುದೊಂದೆ ಈಗ.... ಅವಳ ಮರೆಯಲು, ಮನೆ ಮಾರಿ, ಕುಡಿಯಲು ತಂದಂತಹ ಹಣದ ಗಂಟು... ನನಗೆ ಗೊತ್ತು. ಇದಕ್ಕೂ ನಿನಗೂ ಬಹಳ ನಂಟು
No comments:
Post a Comment