ಅವಳು ಮುಸ್ಸಂಜೆಗೆ ಬೇಡಿದ್ದಳು ಮಲ್ಲಿಗೆ...
ತರುವ ಅವಸರದಲ್ಲಿ ಅವಳಿಗೆ ನೀಡಿದ್ದು ಸಂಪಿಗೆ...
ನೆನೆದಿದ್ದೆ ಇಂದು ರಾತ್ರಿ ತಂಪಾಗುವೆ ಅವಳ ಮಡಿಲಿಗೆ..
ತಂಪಾದೆ.. ಅವಳ ಮಡಿಲಲ್ಲ ಮುನಿಸಿಂದ ಮನೆ ಹೊರಗೆ ಹಾಕಿದಾಗ ರಾತ್ರಿ ನಡಗುವ ಚಳಿಗೆ
No comments:
Post a Comment