ಕತ್ಲಾಗಿನ ದೀಪ ತಂದು ಬೆಳಕನ್ಯಾಗ ಇಟ್ಹಂಗ ಹೊಳ್ಯಾಗ ತೇಲೊ ತೆಪ್ಪಾನ ತಂದು ಬಂಡಿ ಹಾದ್ಯಾಗ ಬಿಟ್ಹಂಗ ಗೂಡನ್ಯಾಗ ಹುಟ್ಟೊ ಹಕ್ಕಿ ಮೊಟ್ಟೆನಾ ಮನ್ಯಾನ ಒಲಿ ಹಂಚಿನ ಮ್ಯಾಲ ಇಟ್ಹಂಗ ನನ್ ಮನದಾಗಿನ ಮಾತು ನಿನ್ನ ಮಡಿಲಿಗ ಹಾಕಿದ್ರ ನೀ ನಡೆಯೊ ದಾರಿಗೆ ಕಸ ಮಾಡಿದೆಲ್ಲ
No comments:
Post a Comment