ಹಣ್ಣು ತುಂಬಿದ ಕೊಂಬಿನ ಯಾವಾಗ್ಲೊ ಬಾಗಿರತ್ಯತಿ
ಹೂ ತುಂಬಿದ ಬಳ್ಳಿನ ಯಾವಾಗ್ಲೂ ಬಾಗಿರತ್ಯತಿ
ತನೆ ತುಂಬಿದ ನೆಲ್ಲೆ ಯಾವಾಗ್ಲೂ ಬಾಗಿರತ್ಯತಿ
ವಿಚಾರ ತುಂಬಿದ ಕಾಯನ ಯಾವಾಗ್ಲೂ ಬಾಗಿರತ್ಯತಿ
No comments:
Post a Comment