ಗೂಡಿಗೆ ಜೇನಿನಾಸರೆ ಜೇನಿಗೆ ಹೂವಿನಾಸರೆ ಹೂವಿಗೆ ಲತೆಯಾಸರೆ ಲತೆಗೆ ತರುವಿನಾಸರೆ
ಮುತ್ತಿಗೆ ಚಿಪ್ಪಿನಾಸರೆ ಚಿಪ್ಪಿಗೆ ಮಳೆಯಾಸರೆ ಮಳೆಗೆ ಮೋಡದಾಸರೆ ಮೋಡಕೆ ಶರಧಿಯಾಸರೆ
ಪ್ರೀತಿ ನಿನಗಾಸರೆ ನಿನಗೆ ನಾನಾಸರೆ ನನಗೆ ಒಲವಿನಾಸರೆ ಒಲವಿಗೆ ನಮ್ಮಿಬ್ಬರಾಸರೆ
No comments:
Post a Comment