ಕನ್ನಡಿಯನ್ನು ಒಡೆದು ಹಾಕಿದರು ಪ್ರತಿಬಿಂಬವ ತೋರದೆ ಇರದು
ಗಂಧವನು ಕಡೆದು ಹಾಕಿದರು ಸುಗಂಧವನು ಬೀರದೆ ಇರದು
ಕಬ್ಬನ್ನು ರುಬ್ಬಿ ಹಾಕಿದರು ಸಿಹಿಯ ನೀಡದೆ ಇರದು
No comments:
Post a Comment