ಆ ಗಾಳಿಯ ತುಂಟಾಟಕೆ ನಲಿದಾಡುವ ನಿನ್ನಿ ಮುಂಗುರುಳು ಕದಿತಾವ ನನ್ನ ನಿದಿರೆಯ ಹಗಲಿರುಳು ನೀನಗಲ್ಲದೆ ಇನ್ನಾರಿಗೆ ಹೇಳಲಿ ನನ್ನಿ ಗೋಳು ಬಾರೆ ಭಾಮೆ ನಾವಿಬ್ಬರು ಒಂದಾಗಿ ಕಟ್ಟೋಣ ಹೊಸಬಾಳು
No comments:
Post a Comment