ನೊಣ ಬೆಲ್ಲಾನು ಬೇಡತ್ಯತಿ ಮಾವುನು ಬೇಡತ್ಯತಿ
ಆನೆ ಕಬ್ಬನು ಬೇಡತ್ಯತಿ ಬಾಳೆನು ಬೇಡತ್ಯತಿ
ಆಸೆ ಹೆಣ್ಣನ್ನು ಬೇಡತ್ಯತಿ ಹೊನ್ನನ್ನು ಬೇಡತ್ಯತಿ
ಜೀವಾ ಸುಖಾನು ಬೇಡತ್ಯತಿ ದುಃಖ಼ಾನು ಬೇಡತ್ಯತಿ
ದೇಹಾ ಹುಟ್ಟನ್ನು ಬೇಡತ್ಯತಿ ಆದ್ರ ಮರಣಾನ ಬೇಡಂತ್ಯತಿ
No comments:
Post a Comment