ಅವಳ ಪ್ರೀತಿಯ ಪಡೆಯಲು
ಕಾಮನಬಿಲ್ಲನೆತ್ತಿ ಬಾಣವ ಬಿಟ್ಟೆ ಕಾಮಬಾಣಕಂಜಿ ಕಾಣದಾದಳು
ಪತ್ರವ ಬರೆದು ಮೇಘನಿಗೆ ಕೊಟ್ಟೆ ಮೇಘಾಕಾರವ ಕಂಡು ಮರೆಯಾದಳು
No comments:
Post a Comment