ಈ ಜನ್ಮದಲ್ಲಿ ನನ್ನ ತುಟಿಗಳದ್ದು ಎಂತಹ ಸೌಭಾಗ್ಯ ಸಾಕಿ....
ಅವಳಿದ್ದಾಗ.... ಕೆಂದುಟಿಯ ಸವಿಯನು ಸವಿಯುತ್ತಿತ್ತು... ಅವಳಿಲ್ಲದ ಈ ಹೊತ್ತಿನಲ್ಲಿ...ನಿನ್ನ ಮಧು ಬಟ್ಟಲಿನ ರಸವನ್ನು ಸವಿಯುತ್ತಿದೆ...
No comments:
Post a Comment