ಆಗಸದ ತುಂಬೆಲ್ಲ... ಬೆಳ್ಳಿ ಪರದೆಯನ್ನೆ ಹಾಸಿ ನಸುನಗುತ್ತಿದ್ದ ಚಂದಿರ ಸಾಕಿ.... ಬಡವನೆದೆಯಲ್ಲಿ ಉರಿಯುತ್ತಿದ್ದ... ವಿರಹದುರಿಗೆ, ತಣ್ಣನೆ ತಂಗಾಳಿಯನ್ನು... ಕಳಿಸಿಕೊಟ್ಟಿದ್ದ
No comments:
Post a Comment