ಅಜ್ಞಾನವು ಮತಿಯ ಹೊಕ್ಕು ಮದಬಂದ ಗಜದಂತೆ ಮೆರೆಯುತಿಹುದು ಕಾಯ.. ಜ್ಞಾನವೆಂಬ ಅಂಕುಶದಿಂದ ಎನ್ನ ದುರ್ಬುದ್ದಿಯ ಮದಿಸಿ... ಸುಜ್ಞಾನದ ಸುಧೆಯ ಸುರಿಸಿ... ಸತ್ವಿಚಾರಗಳತ್ತ....ಬೆಳಕ ತೋರೊ.. ಶ್ರೀ ಶರಣಬಸವ
No comments:
Post a Comment