ನಿನ್ನ ಒಲವಿನ ಸುಳಿಯಲ್ಲಿ ಸಿಕ್ಕಿ ಬಿದ್ದದ್ದು ನಾನೆ ಎಂದು ಎಲ್ಲರಿಗೂ ಗೊತ್ತಿತ್ತು... ನಿನಗೂ ಸಹ..!!! ಒಬ್ಬರದಾರೂ ಕೈ ಹಿಡಿದೆತ್ತಲಿಲ್ಲ ನೀನಿರುವೆ ಎಂದು. ಅವರಾರಿಗೂ... ಗೊತ್ತೆ...ಇರಲಿಲ್ಲ ನೀನೆಂದೊ... ನನ್ನ ಕೈಯನ್ನು ಬಿಟ್ಟದ್ದು..
No comments:
Post a Comment