ಬಿಕ್ಕುತಿದೆ ಬಡವನೆದೆಯಿಂದು ಅವಳೊಲವಿನ ಸುಧೆಯದೂ.. ವಿಷವಾಗಿ ಕೊಲ್ಲುತಿರೆ... ಸಾಕಿ... ಸಾಯುವ ಆಸೆಯೇನೊ... ಇದೆ, ಅವಳ ಕಹಿ ನೆನಪುಗಳಿಗಾಗಲ್ಲ ನಿನ್ನಮೃತದ ಮಧುವ ಮಡಿಲಿಗಾಗಿ
No comments:
Post a Comment