ನಾನು ಸಾಕು... ಸಾಕೆಂದರೂ.. ಬಿಡದೆ ಒಲವ ಮಧುವ ತುಂಬಿಸುತ್ತಿದ್ದಳೆನ್ನೆದೆಗೆ ತುಟಿಗೆ ತುಟಿಯನೊತ್ತಿ ಸಾಕಿ... ಅತಿಯಾದದ್ದು ವಿಷವಂತೆ... ಒಣಗುತಿರುವೆನೀಗ... ಅವಳೊಲವ ಹನಿಯೂ ಇಲ್ಲದಂತೆ ಬಾಯಾರಿ...
No comments:
Post a Comment