ನಿನ್ನ ಕೈಯೊಳಗಿನ ಅಮೃತವ ಕುಡಿದು..ಕುಡಿದು ಸತ್ತನೆಂದರೆಲ್ಲರೂ... ಸಾಕೀ... ಅವರಿಗೆಲ್ಲ ಏನು ಗೊತ್ತು ? ಅವಳಿಲ್ಲದೆ ಬಿಕ್ಕುತ್ತಿದ್ದ ಜೀವಕೆ ಹನಿ..ಹನಿಯನು ಹಾಕಿ ನೀ....ಉಳಿಸಿಕೊಂಡದ್ದು..!! ****
ನಿನ್ನ ಮುಂದೆ ಪದೆ ಪದೆ ಸೋಲುತ್ತಿರುವೆ.. ಗೆಲ್ಲಲಾಗಲಂದಲ್ಲ.. ದಾಸನಾಗಲೆಂದು..!!!
No comments:
Post a Comment