ಅವಳ ಮಾತುಗಳೆಲ್ಲವು ಎದೆಯ ನೆತ್ತರನೆಲ್ಲವ... ಬತ್ತಿಸಿಬಿಟ್ಟಿದೆ ಸಾಕಿ... ಚೂರು ಮದ್ಯವಾದರೂ.. ಬಿಟ್ಟು ಬಿಡು ಬಾಯಿಗೆ.. ಚಿಗುರೊಡೆಯುವೆ ಮತ್ತೆ ನಿನ್ನ ತುಂಟಿಯಂಚಲಿ ಮಿಂಚ್ನಗುವನು.... ಕಾಣುವಾಸೆಗೆ
No comments:
Post a Comment