ಅವಳ ತುಟಿಯು... ಕೆಂದುಟಿಯದ್ದೆ ಆಗಿದ್ದರೂ ಸುರಿದದ್ದು ನನ್ನೆದೆಗೆ ಇಳಿಸಲಾಗದ ವಿಷವನ್ನು ಸಾಕಿ... ಬಟ್ಟಲೊಳಗಿನ ಮಧುವು ಕಪ್ಪೆ...ಆಗಿದ್ದರೂ... ಅಲ್ಪವಾದರೂ ಇಳಿಸಿತ್ತು ಅವಳ ನಶೆಯನ್ನು..
No comments:
Post a Comment