ಸದ್ದಿಲ್ಲದೆ ಮನದಂಗಳದಿ ಪ್ರೀತಿ ಬಳ್ಳಿಯ ನೆಟ್ಟವಳೆ... ಒಳಬರಲಿಂದು ಅಪ್ಪಣೆಯು ಬೇಕೆ ? ನನ್ನೆದೆಯ ನಗುವಿನ ತಿಜೋರಿಯ ಕೀಯನು ಹೊತ್ತೊಯ್ದವಳೆ.... ಅವಸರಿಸಿ ಬರಲು ಇನ್ನೂ.. ಮೀನ ಮೇಷವೇಕೆ ?
No comments:
Post a Comment