Thursday, August 23, 2012

ತಾಪತ್ರಯ

ತಾಪತ್ರಯ 

            ಚಿತ್ರದಲ್ಲಿ  ನಟನಟಿಯರು ಪ್ರೇಮಿಸಿದರೆ ಅದು ಅಭಿನಯ
            ಇಲ್ಲಿ ನಾವಿಬ್ಬರು ಪ್ರೆಮಿಸಿದರೆ ಅದು ತಾಪತ್ರಯ ..
                               
                        ಮನೆಯವರು ಸೇರಿ ಮಾಡಿದರೆ ಅದು ಮದುವೆ
                        ನಾವೆ ಆದರೆ ಅವರಿಗೆ ಅದು ತಗಾದೆ .....
        
            ಅವರೇ ಎಲ್ಲ ಮಾಡಿ ಕೊಟ್ಟರೆ ಸಂಸಾರ
            ನಾವೇ ಎಲ್ಲಾ ಮಾಡಿಕೊಂಡರೆ ಸಮರ
           ಹಾಗಾದರೆ ಬದುಕು ಸಾಗಿಸುವುದಾದರು
           ಹೇಗೆ ?

No comments:

Post a Comment